ಇಮಾಂ ಅಬೂಬಕ್ಕರ್ ಅಬ್ದುಲ್ಲಾಹಿ ಶಿಬಿಲಿ رضي الله عنه ವಿನ ನಿಜವಾದ ಹೆಸರು ಮುಬಾರಕ್ ಜಅಫರ್ ಇಬ್ನು ಯೂನುಸ್ ಅಂತಾಗಿದೆ. ಜುನೈದುಲ್ ಬಗ್ದಾದಿ رضي الله عنه ವಿನ ಪ್ರಧಾನ ಮುರೀದು ಖಾದಿಮರಾಗಿ ಬೆಳೆದ ಶಿಬಿಲಿ رضي الله عنه ವಿನ ಹೆಸರು ಬದಲಾಯಿಸಲು ಕಾರಣ ಕೌತುಕವಾಗಿದೆ.
ಆ ಕಾಲಘಟ್ಟದಲ್ಲಿ ನಿಯಮ ನಡೆಸುತ್ತಿದ್ದ ರಾಜರು ಜುನೈದ್ رضي الله عنه ವಿನಿಂದ ಕೆಲವು ಮಸ್ಅಲಗಳು ತಿಳಿಯಲು ಬೇಕಾಗಿ ಅರಮನೆಗೆ ಕರೆಸಿದ್ದರು. ತನ್ನ ರಾಜಸನ್ನಿಧಿಗೆ ತಲುಪಿದ ಜುನೈದುಲ್ ಬಗ್ದಾದಿ رضي الله عنه ರಲ್ಲಿ ಪ್ರತ್ಯೇಕ ಬಹುಮಾನ ವಿಶೇಷಣೆಗಳನ್ನು ಪ್ರಕಟಿಸಿದ ರಾಜರು, ಸಂಸಾರದಲ್ಲಿರುವ ವಿಶೇಷತೆಗಳನ್ನು ಮರೆತು ಸ್ವಲ್ಪ ಗೌರವದಿಂದ ಮಾತನಾಡಲು ಆರಂಭಿಸಿದಾಗ, ಜುನೈದ್رضي الله عنه ವಿನ ಖಿದ್ಮತ್ತಿಗಾಗಿ ಒಟ್ಟಿಗೆ ಇದ್ದ ಅಬೂಬಕ್ಕರ್ ಅಬ್ದುಲ್ಲಾಹಿ ವಾಹಿದರಿಗೆ ಸಹಿಸಲಿಲ್ಲ. ಅಲ್ಲಿಂದ ಸ್ವಂತ ಶರೀರಕ್ಕೆ ಒಂದು ಪೆಟ್ಟು ಕೊಟ್ಟರು ತಕ್ಷಣ ಚರ್ಮಗಳಿಗೆ ರೂಪ ಭಾವನೆ ಬಂತು ಅಲ್ಲಿಂದ ಹುಲಿಯ ರೂಪಕ್ಕೆ ಬದಲಾವಣೆ ಕಂಡು ಜುನೈದ್ رضي الله عنه ಒಮ್ಮೆ ಸೂಕ್ಷಮವಾಗಿ ನೋಡಿದಾಗ ಹಳೆಯ ರೂಪಕ್ಕೆ ಹಾಗೆ ಹಿಂತಿರುಗಿದರು. ಹೀಗೆಯೇ ಮತ್ತೊಮ್ಮೆ ರಾಜಾವಿನ ಶೈಲಿಯಲ್ಲಿ ಅಗೌರವವು ಅಹಂಕಾರವು ಪ್ರಕಟವಾದಾಗ, ಅಲ್ಲಿಂದ ಮತ್ತೊಮ್ಮೆ ಕ್ಷಮಗೆಟ್ಟು ತನ್ನಿಂದ ನಿದ್ರೆಮಾಡುತ್ತರುವ ಸಿಂಹವನ್ನು ಮುಟ್ಟಿಎಬ್ಬಿಸುವ ಹಾಗೆ ಸ್ವಂತ ಶರೀರಕ್ಕೆ ಶಕ್ತವಾಗಿ ಹೊಡೆದರು.ಸಿಂಹವು ಮೇಲಕ್ಕೆ ಹಾರಿದಾಗ ಜುನೈದ್ رضي الله عنه ತಡೆದರು.
ಆದರೆ ಮೂರನೇ ಸಲ ಇದು ರಾಜಾವಿನ ದ್ರಷ್ಟಿಯಲ್ಲಿ ಬಿತ್ತು. ದ್ರಶ್ಯ ಅಪಾಯಕಾರಿಯಾಗುವುದಕ್ಕಿಂತ ಮೊದಲೇ, ಬುದ್ದಿವಂತ ರಾಜರು ತನ್ನ ಕುರ್ಚಿಯಿಂದ ಜಿಗಿದು ಕೆಳಗಿಳಿದು ಜುನೈದ್ رضي الله عنه ವಿನ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿದರು. ಈ ಕಾರಣದಿಂದ 'ಸಿಂಹ ಮರಿ' ಎಂದರ್ಥ ಬರುವ 'ಶಿಬಿಲಿ' ಅಂತ ವರ್ಣಮಾಲೆಯ ಹೆಸರಿನಲ್ಲಿ ಅಲ್ಲಿಂದ ಪ್ರಸಿದ್ಧರಾದರು. ಬಗ್ದಾದಿನಲ್ಲಿ ಜನಿಸಿದ ಇಮಾಂ ಶಿಬಿಲಿ رضي الله عنه ಹಿಜರ 334 ದುಲ್ಹಜ್ಜ್ 27 ರಂದು ಬಗ್ದಾದಿನಲ್ಲಿಯು ವಫಾತಾದರು.
بہر شبلی شیر حق دنيا كے کتون سے بچا
ایک کا رکہ عبد واحد بے ریا کے واسطے
ಬಹರೇ ಶಿಬಿಲೀ ಶೇರೇ ಹಖ್ ದುನಿಯಾ ಕೇ ಕುತ್ತೋನ್ ಸೆ ಬಚಾ
ಏಕ್ ಕಾ ರಕ್ ಅಬ್ದ್ ವಾಹಿದ್ ಬೇ ರಿಯಾ ಕೇ ವಾಸ್ತೇ
ಸತ್ಯದ ಸಿಂಹವಾದ ಇಮಾಂ ಶಿಬಿಲಿ *رضي الله عنه* ವಿನಿಂದ ಐಹಿಕ ಪ್ರೇಮಿಗಳಾದ ನಾಯಿಗಳಿಂದ ರಕ್ಷಣೆ ನೀಡಬೇಕು....
ಅಬ್ದುಲ್ ವಾಹಿದಿನ ಬರಕತ್ತಿನಿಂದ, ಲೋಕಮಾನ್ಯ ತೆಯಿಂದ ಕಾಯು, ಎಲ್ಲವೂ ಏಕನಾದ ಅಲ್ಲಾಹನಿಗೆ ಮಾತ್ರವಾಗಿ ಮುಗಿಸಬೇಕು ನಾದಾ....
ದುನಿಯಾ ಶವಕ್ಕೆ ಸಮಾನವಗಿದೆಯೆಂದು ಅದನ್ನು ಹುಡುಕುವವರು 'ನಾಯಿಗಳು' ಆಗಿದೆಯಂತ ಸ್ವಹೀಹಾಯ ಹದೀಸಿನಲ್ಲಿ ಬಂದಿದೆ. ಪ್ರಸ್ತುತ ಹದೀಸಿನಲ್ಲಿ ಬಹುಮಾನ್ಯ ಶಿಬಿಲಿ رضي الله عنه ವಿನ ಶ್ರೇಷ್ಠತೆಯ ಬೆಳಕಿನಲ್ಲಾಗಿದೆ, ಮಹಾನುಭಾವರ ಬರಕತ್ತಿನಿಂದ ಲೋಕದಲ್ಲಿರುವ ಜಗತ್ತಿನ ದುಷ್ಕರ್ಮಿಗಳ ಅಕ್ರಮದಿಂದ ಈ ಸಾಲಿನಲ್ಲಿ ಇಮಾಂ ಅಹ್ಮದ್ رضي الله عنه ರಝಾ ಖಾನ್ ರಕ್ಷಣೆ ಪಡೆಯಲು ಸಾಂದರ್ಭಿಕವಾಗಿ ಮೇಲಿನ ವಾಕ್ಯ ಉಪಯೋಗಿಸಿದರು. ಖಾದಿರಿಯ್ಯದ ಹನ್ನೆರಡನೇ ಖಲೀಫಯಾಗಿದ್ದಾರೆ ಇಮಾಂ ಶಿಬಿಲಿ . ಅಬ್ದುಲ್ ವಾಹಿದ್ ಅಬ್ದುಲ್ ಅಸೀಸ್ ತಮೀಮಿ رضي الله عنه ತಂಗಳರಿಗೆ ಶೈಖ್ ರವರ ಕರಾಮತ್ತುಗಳು, ಶರೀಅತ್ತಲ್ಲೂ ತ್ವರೀಕತ್ತಿನಲ್ಲೂ ಅಗಾಧ ಪಾಂಡಿತ್ಯವಿತ್ತು.
ಖಾದಿರಿ ಮಶಾಇಕ್ರವರ 'ಮುಹದಿಸ್' ಅಂತ ಪದವಿಯು ಮಹಾನುಭಾವರಿಗಿತ್ತು. ಹದೀಸ್ ಕ್ರೋಢೀಕರಣ ತೆವಳುವ ಕಾಲಘಟ್ಟದಲ್ಲಿ ಜೀವಿಸಿದ್ದ ಮಹಾನರು, ಒಟ್ಟನೇಕ ಸ್ವಹೀಹಾದ ಹದೀಸುಗಳ ರಚಣೆಗಾರರು ಆಗಿದ್ದಾರೆ.
ಸಮಕಾಲೀನರಲ್ಲಿ ಸಮಾನತೆ ಇಲ್ಲದೆ ಅರಿವು ಆರಾಧನೆಯು ಅಲ್ಲಿಂದ ಮಹತ್ತರವಾದ ಬೆಳವಣಿಗೆಗೆ ಕಾರಣವಾಯಿತು. ಬಗ್ದಾದಿನಲ್ಲಿ ಧಾರ್ಮಿಕ ಬೋಧನೆಯ ದ್ರಶ್ಯದಲ್ಲಿ ಹೆಚ್ಚು ಕಾಲವು ಭವ್ಯವಾಗಿ ನಂತರ ಹಿಜರ 425 ರಲ್ಲಿ ಜಮಾದುಲ್ ಅವ್ವಲ್ 22 ರಂದು ಅಲ್ಲಿಂದ ವಫಾತಾದರು. ಬಗ್ದಾದಲ್ಲಾಗಿದೆ ಅಂತ್ಯ ವಿಶ್ರಮಗೊಲ್ಲುತ್ತಿರುವುದು. ಖಾದಿರಿಯ್ಯದ ಹದಿಮೂರನೇ ಖಲೀಫಯಾಗಿದ್ದಾರೆ ಇಮಾಂ ಅಬ್ದುಲ್ ವಾಹಿದ್ ಅಬ್ದುಲ್ ಅಸೀಸ್ ತಂಗಳರು رضي الله عنه..
- ಉವೈಸ್ ಮನ್ಸರಿ ಅಲ್ ಖಾದಿರಿ ಹುಬ್ಳಿ
No comments:
Post a Comment